Kannada actor Darshan fans have come up with a Cricket League named D Brothers Premier League. This Cricket league will be held on April 14th and 15th in Bangalore. Darshan's fans will be part of this Cricket League. <br /> <br /> <br />ಸಿನಿಮಾರಂಗ ಅಂದ ಮೇಲೆ ಅಲ್ಲಿ ಅಭಿಮಾನಿಗಳಿಂದ ಒಳ್ಳೆಯ ಕೆಲಸಗಳು ಆಗುತ್ತಿರುತ್ತವೆ. ಇತ್ತೀಚಿಗಷ್ಟೆ ಕೆಸಿಸಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನ ಯಶಸ್ವಿಯಾಗಿ ನಡೆದಿದೆ. ಈಗ ಡಿಪಿಎಲ್ ಸಮಯ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜನೆ ಮಾಡಲಾಗಿದೆ.